ರಮ್ಯಸ್ಮೃತಿ
ಅನಂತದ ಅವ್ಯಕ್ತ ಆಲೋಚನೆಗಳು.......
Wednesday, 11 August 2010
ಸಾರ್ಥಕತೆ
ಕವನದ
ಹಂಗೇಕೆ
ನನಗೆ
ಬರೆವ
ಪ್ರತಿ
ಪದವು
ನಿನ್ನ
ಸೇರುತಿರಲು
..
ಹಾಳೆ
ತುಂಬವ
ಗೋಜೇಕೆ
ಎನಗೆ
ಎರಡಕ್ಷರದಲ್ಲೇ
ಭಾವವೆಲ್ಲ
ಬಸಿದಿರಲು
..
ಹಾಡು
ಹಾಡುವ
ತವಕವೇಕೆ
ಈಗ
ನಿನ್ನುಸಿರೆ
ನನ್ನೆದೆಯಲ್ಲಿ
ರಾಗವಾಗಿರಲು
..
ವಿರಹದ
ನೋವೇಕೆ
ನೆನಪಿಗೆ
ಮನದಲ್ಲಿ
ಅನುರಾಗವೇ
ತುಂಬಿರಲು
..
Newer Post
Older Post
Home